Sri Madhvacharya
।। ಶ್ರೀ ಗುರುಭ್ಯೋ ನಮಃ ।।
ಪ್ರಥಮೋ ಹನುಮನ್ನಾಮ | ದ್ವಿತೀಯೋ ಭೀಮ ಏವಚ |
ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ ||
Shivalli Sabha Logo
← Home All Events

ನವರಾತ್ರಿ ಮಹೋತ್ಸವ 2026

📅 Sunday, 11 Oct 2026 at 07:00 PM
📍 ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
ಶಿವಳ್ಳಿ ಸಭಾ (ರಿ.), ಮಂಗಳೂರು
ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದ ರಾತ್ರಿ ಅನ್ನಸಂತರ್ಪಣೆಯಲ್ಲಿ, ಶಿವಳ್ಳಿ ಸಭಾದ ವಿವಿಧ ವಲಯಗಳ ಸದಸ್ಯರು ತಮಗೆ ನಿಗದಿಪಡಿಸಿದ ದಿನಾಂಕದಂದು ಸ್ವಯಂಸೇವಕರಾಗಿ ಶ್ರದ್ಧೆಯಿಂದ ಪಾಲ್ಗೊಂಡು ಸೇವೆ ಸಲ್ಲಿಸಿದರು.
ಕಟೀಲಿನಲ್ಲಿ ಮಂಗಳಾದೇವಿ ವಲಯದವರ ಬಡಿಸುವ ಸೇವೆ
ಕಟೀಲಿನಲ್ಲಿ ಸುರತ್ಕಲ್ ವಲಯ ವಲಯದವರ ಬಡಿಸುವ ಸೇವೆ
ಕಟೀಲಿನಲ್ಲಿ ಕೈಕಂಬ ಮತ್ತು ದೇರೆಬೈಲ್ ವಲಯ ವಲಯದವರ ಬಡಿಸುವ ಸೇವೆ
ಕಟೀಲಿನಲ್ಲಿ ಕದ್ರಿ ಮತ್ತು ಅಶೋಕನಗರ ವಲಯದವರ ಬಡಿಸುವ ಸೇವೆ
ಕಟೀಲಿನಲ್ಲಿ ಎಕ್ಕೂರು ವಲಯದವರ ಬಡಿಸುವ ಸೇವೆ
ಕಟೀಲಿನಲ್ಲಿ ಕುಡುಪು ವಲಯದವರ ಬಡಿಸುವ ಸೇವೆ
ಕಟೀಲಿನಲ್ಲಿ ತಲಪಾಡಿ ವಲಯದವರ ಬಡಿಸುವ ಸೇವೆ

🙏 This event has concluded. Thank you to everyone who joined us!
ಈ ಕಾರ್ಯಕ್ರಮ ಮುಗಿದಿದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

See Upcoming Events
← See all upcoming events