Sri Madhvacharya
।। ಶ್ರೀ ಗುರುಭ್ಯೋ ನಮಃ ।।
ಪ್ರಥಮೋ ಹನುಮನ್ನಾಮ | ದ್ವಿತೀಯೋ ಭೀಮ ಏವಚ |
ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ ||
Shivalli Sabha Logo
← Home All Events
📍 Kadri Zone

ಆಗಸ್ಟ್ ತಿಂಗಳ ಕಾರ್ಯಕ್ರಮ - ಸಾಮೂಹಿಕ ವಿಷ್ಣುಸಹಸ್ರನಾಮ

📅 Saturday, 22 Aug 2026 at 06:30 PM
📍 ಸ್ಥಳ: ಮುಖ್ಯಪ್ರಾಣ ದೇವಸ್ಥಾನ, ನೋಡು ಲೇನ್, ಬಿಜೈ – ನೋಡು ರಸ್ತೆ, — View on map
ಶಿವಳ್ಳಿ ಸಭಾ ಕದ್ರಿ ವಲಯದ ವತಿಯಿಂದ ಆಗಸ್ಟ್ 22, 2026ರಂದು ಬಿಜೈನ ನೋಡು ಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ "ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ" ಭಕ್ತಿಪೂರ್ವಕವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಸುಮಾರು 40 ಸದಸ್ಯರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಥಳಾವಕಾಶ ಕಲ್ಪಿಸಿದ ಯೋಗಗುರು ಶ್ರೀಮತಿ ಸುಶೀಲಾ ಕುಮಾರಿ ಹಾಗೂ ಆಗಮಿಸಿದ ಎಲ್ಲರಿಗೂ ಕೃತಜ್ಞತೆಗಳು. ಭಜನೆ ಮತ್ತು ಸಮಯೋಚಿತವಾಗಿ ಹನುಮಾನ್ ಚಾಲೀಸಾ ಹಾಡಿದ ಸದಸ್ಯರಿಗೆ ವಿಶೇಷ ಧನ್ಯವಾದಗಳು. ಮುಖ್ಯಪ್ರಾಣನ ಕೃಪೆ ಎಲ್ಲರ ಮೇಲಿರಲಿ!

🙏 This event has concluded. Thank you to everyone who joined us!
ಈ ಕಾರ್ಯಕ್ರಮ ಮುಗಿದಿದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

See Upcoming Events
← See all upcoming events